ಚಿಂತೆಯ ಮರೆಯಲ್ಲಿ, ಜೀವನದ ಹಾದಿಯಲಿ, ಕಗ್ಗತ್ತೆಲೆಯ ಮನೆಯಲ್ಲಿ ಬೆಳಕು ಹರಿದು ಬಂದಾಗ, ಮನ ಮಿಡಿಯಿತು ಆಸೆಯ ಅಂಬರದಲಿ.
Search This Blog
Tuesday, February 5, 2013
ಮನವೆಂಬ ಮರ್ಕಟ, ಕುಚೇಷ್ಟೆಯ ಬೀಜ ಬಿತ್ತಿ
ಅರಿವಿಲ್ಲದೆ ಆಡಿತು ಹಾರಿ ಹಾರಿ
ಕೇಕೇ ಹಾಕಿ ನಕ್ಕಿತು ಬಾರಿ ಬಾರಿ
ಆತುರದಲ್ಲಿ ಸಿಕ್ಕ ದಾರಿ
ಅರಿವಿಲ್ಲದೆ ಮತ್ತೆ ಹಾರಿತು ಬಾರಿ ಬಾರಿ
ಅರಿವನರಿಯದ ಮನ ತಲುಪಿತು ಸಂಕಷ್ಟದ ದಾರಿ
ಸಂಕಟದ ನೋವನರಿಯಿತು ಹಲವು ಭಾರಿ
ಕೊನೆಗೂ ಹೇಳಿತು ..SORRY..SORRY